ಟಿ-20 ವಿಶ್ವಕಪ್ ಬಗ್ಗೆ ಭವಿಷ್ಯ ನುಡಿದ ಪಾಕ್​ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ​ ದಾನೇಶ್ ಕನೇರಿಯಾ ತಿಳಿಸಿರುವ ಪ್ರಕಾರ, ಕೊಹ್ಲಿ ನೇತೃತ್ವದ ಭಾರತ ಫೈನಲ್​ ಹಂತ ತಲುಪಲಿದ್ದು, ಇದರ ಜೊತೆಗೆ ಹಾಲಿ ಚಾಂಪಿಯನ್​ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್​ ಕೂಡ ಫೈನಲ್​ಗೆ ಲಗ್ಗೆ ಹಾಕಲಿವೆ ಎಂದಿದ್ದಾರೆ. ಸುದ್ದಿವಾಹಿನಿವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕನೇರಿಯಾ, A ಗ್ರೂಪ್​ನಲ್ಲಿರುವ ವೆಸ್ಟ್ ಇಂಡೀಸ್​, ಆಸ್ಟ್ರೆಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪೈಕಿ ಕೆರಿಬಿಯನ್ ತಂಡ ಬಲಿಷ್ಠವಾಗಿದ್ದು, ಈಗಾಗಲೇ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ತನ್ನ ಸಾಮರ್ಥ್ಯ ಹೊರಹಾಕಿದೆ.

Share