ನನ್ನ ಮಗನ ಹಲ್ಲೇ ಪ್ರಕರಣದಲ್ಲಿ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ನೇರ ಹೊಣೆ …..ಮಸಾಲೆ ಜಯರಾಮ್ ಆರೋಪ

ತುಮಕೂರು : ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಪುತ್ರ ತೇಜು ಮೇಲೆ ಹಲ್ಲೆ ನಡೆಸಲಾಗಿದೆ ಕಾರನ್ನು ಹಿಂಬಾಲಿಸಿಕೊಂಡು ಬಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನೆಟ್ಟೇಕೆರೆ ಕ್ರಾಸ್ ಬಳ್ಳಿ ಹಲ್ಲೆ ನಡೆಸಿದ್ದಾರೆ ಬೆಂಗಳೂರಿನಿಂದ ಅಂಕಲಕೊಪ್ಪ ಗ್ರಾಮಕ್ಕೆ ತೇಜು ಬರುತ್ತಿದ್ದರು ಎನ್ನಲಾಗಿದೆ ಶಾಸಕರ ಪುತ್ರ ತೇಜು ರವರ ಕಪಾಳಕ್ಕೆ ಹೊಡೆದು ಆರೋಪಿಗಳು ಪರಾರಿಯಾಗಿದ್ದಾರೆ ಹಲ್ಲೆ ನಡೆಸಿದವರು ಮಾಜಿ ಶಾಸಕರು ಎಂ ಟಿ ಕೃಷ್ಣಪ್ಪ ರವರ ಬೆಂಬಲಿಗರು ಎಂದು ಕೇಳಿಬಂದಿದೆ ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ವರದಿ: ನಯಾಜ್ ಅಹಮದ್, ತುಮಕೂರು

Share

Leave a Reply

Your email address will not be published. Required fields are marked *