ಏ.11ರಿಂದ ತಿರುಪತಿ ಸರ್ವದರ್ಶನ ಟೋಕನ್ ಸ್ಥಗಿತಗೊಳಿಸಲು ಟಿಟಿಡಿ ನಿರ್ಧಾರ

ಆಂಧ್ರಪ್ರದೇಶ: ತಿರುಮಲ ತಿರುಪತಿ ಶ್ರೀವಾರಿ ಸರ್ವದರ್ಶನ ಟೋಕನ್‌ಗಳನ್ನು ಭಾನುವಾರ ಸಂಜೆಯಿಂದ ನಿಲ್ಲಿಸಲು ಟಿಟಿಡಿ ನಿರ್ಧರಿಸಿದೆ. ಕೋವಿಡ್ -19 ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 11 ರ ಸಂಜೆಯಿಂದ ಟೈಮ್‌ಸ್ಲಾಟ್ ಟೋಕನ್‌ಗಳ ವಿತರಣೆಯನ್ನು ನಿಲ್ಲಿಸಲು ಟಿಟಿಡಿ ನಿರ್ಧರಿಸಿದೆ. ತಿರುಪತಿಯಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಟಿಟಿಡಿ ತಿಳಿಸಿದೆ.

 

Share

Leave a Reply

Your email address will not be published.