ಮತ್ತೊಬ್ಬ ರಾಜಕಾರಣಿ ಕಾಮಕಾಂಡ ಬಯಲು,“ಅಧ್ಯಕ್ಷರ ಅತ್ಯಾಚಾರ”.? :ವಿಡಿಯೋ ವೈರಲ್

ರಾಜ್ಯದಲ್ಲಿ ಸಿಡಿ ಪುರಾಣ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಈಗ ಮತ್ತೊಬ್ಬ ರಾಜಕಾರಣಿಯ ಕಾಮಕಾಂಡ ಬಯಲಾಗಿದೆ.. ರಾಜಕಿಯ ಮುಖಂಡನೊಬ್ಬ ಯುವತಿಗೆ ಮದುವೆಯಾಗುತ್ತೆನೆ ಎಂದು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಆಕೆಗೆ ಕೈಕೊಟ್ಟಿದ್ದಾನಂತೆ.

ಹೀಗಂತ ಅನ್ಯಾಯಕ್ಕೆ ಒಳಗಾದ ಯುವತಿ ಆರೋಪ ಮಾಡಿದ ವಿಡಿಯೋ, ಹಾಗೂ ಇವರ ಬೆಡ್ ರೂಮ್ ವಿಡಿಯೋಗಳು ವೈರಲ್ ಆಗಿವೆ. ಆರೋಪಿತನು ಹಾವೇರಿ ಜಿಲ್ಲೆಯ ಪ್ರಮುಖ ರಾಜಕಾರಣಿಯಾಗಿದ್ದು, ತಾಲೂಕು ಪಂಚಾಯತಿಯ ಮಾಜಿ ಅಧ್ಯಕ್ಷ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಯ ಅಶ್ಲೀಲ್ ಪೋಟೊ ಹಾಗೂ ವಿಡಿಯೋಗಳು ಹರಿದಾಡುತ್ತಿವೆ.

Share

Leave a Reply

Your email address will not be published. Required fields are marked *