ನೀರು ಕುಡಿಯೋದು ಕಮ್ಮಿಯಾದ್ರೆ ದೇಹಕ್ಕೆ ಏನೇನಾಗುತ್ತೆ ಗೊತ್ತಾ..?

ದೇಹಕ್ಕೆ ಅಗತ್ಯದಷ್ಟು ಮನುಷ್ಯ ನೀರು ಕುಡಿಯಲೇ ಬೇಕು. ಆದರೆ, ಎಷ್ಟು ನೀರು ಕುಡಿಯಬೇಕು ಎಂಬದುನ್ನು ನೀವೇ ನಿರ್ಧರಿಸಿಬೇಕು. ಮನುಷ್ಯನಿಂದ ಮನುಷ್ಯನಿಗೆ ಈ ನೀರಿನ ಅಗತ್ಯ ವಿಭಿನ್ನವಾಗಿದ್ದು, ನಿಮ್ಮ ಆರೋಗ್ಯವನ್ನು ಗಮನಿಸಿಕೊಂಡು, ನೀರು ದೇಹಕ್ಕೆ ಸೇರುವಂತೆ ಎಚ್ಚರ ವಹಿಸಬೇಕು.

ಅಗತ್ಯದಷ್ಟು ನೀರು ಕುಡಿಯಲಿಲ್ಲವೆಂದರೆ ಏನಾಗುತ್ತೆ ಗೊತ್ತಾ?

 • ನಿರ್ಜಲೀಕರಣವಾಗುತ್ತದೆ.
 • ದೇಹ ದಣೆಯುತ್ತದೆ.
 • ವಿಶ್ರಾಂತಿ ನಂತರ ಸಕ್ರಿಯವಾಗಲು ಕಷ್ಟವಾಗುತ್ತದೆ. ಹೀಗೆ ಆದಾಗ ಸಾಕು ಎನಿಸುವಷ್ಟು ನೀರು ಕುಡಿಯಬೇಕು.
 • ಮಲಬದ್ಧತೆ ಹೆಚ್ಚುತ್ತದೆ.
 • ಸೇವಿಸಿದ ಆಹಾರ ಜೀರ್ಣವಾಗಲು ಹೆಚ್ಚು ನೀರನ್ನು ಬಯಸುತ್ತದೆ. ಮೂತ್ರ ವಿಸರ್ಜಿಸಲು ಕಷ್ಟವಾಗುತ್ತದೆ.
 • ಮೂತ್ರ ನಾಳ ಇನ್ಫೆಕ್ಷನ್ ಪದೆ ಪದೇ ಕಾಣಿಸಿಕೊಳ್ಳುತ್ತದೆ ಎಂದರೆ ನಿಮ್ಮ ದೇಹಕ್ಕೆ ನೀರು ಕಡಿಮೆಯಾಗಿದೆ ಎಂದರ್ಥ.
 • ಮೂತ್ರದ ಬಣ್ಣ ತೆಳು ಹಳದಿ ಬಣ್ಣಕ್ಕೆ ತಿರುಗಿ, ವಾಸನೆ ಬಂದರೆ ಸೋಂಕು ತಗುಲಿದೆ ಎಂದರ್ಥ. ಇದಕ್ಕೆ ನೀರೇ ಮದ್ದು.
 • ಮಿದುಳಿನ ಹಾನಿ ಮತ್ತು ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚು.
 • ಸಂಧಿವಾತ ಹೆಚ್ಚುತ್ತದೆ.
 • ಕಡಿಮೆ ನೀರಿನಿಂದ ವಿಷದ ಅಂಶ ದೇಹ ಸೇರಿ ಕೀಲು ನೋವು ಹೆಚ್ಚಬಹುದು.
 • ಹೇಹದಲ್ಲಿ ಅನಗತ್ಯ ಕೊಲೆಸ್ಟರಾಲ್ ಅಂಶ ಹೆಚ್ಚುತ್ತದೆ.
 • ರಕ್ತ ಸಂಚಾರದಲ್ಲಿ ವ್ಯತ್ಯವಾಗುತ್ತದೆ.
 • ದೇಹದ ತೊಕ ಹೆಚ್ಚಿಸಿ ಬೂಜ್ಜು ಉಂಟುಮಾಡುತ್ತದೆ.

 

Share

Leave a Reply

Your email address will not be published. Required fields are marked *