ನಿಮ್ಮ ಕಿಡ್ನಿ ಸದಾ ಆರೋಗ್ಯವಾಗಿರಲು ಇಂತಹ ಆಹಾರದಿಂದ ಸ್ವಲ್ಪ ದೂರ ಇರಿ

ನಾವುಗಳು ತಿನ್ನುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ, ಹೌದು ನಮ್ಮ ಆಹಾರ ಶೈಲಿಯಲ್ಲಿ ಏನಾದ್ರು ಸ್ವಲ್ಪ ವ್ಯತ್ಯಾಸ ಕಂಡರೆ ಅದು ಅನಾರೋಗ್ಯಕ್ಕೆ ಹಿಡಗುವಂತೆ ಮಾಡುತ್ತದೆ ಆದ್ದರಿಂದ ಅತಿಯಾಗಿ ಇಂತಹ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ, ಇಂತಹ ಆಹಾರಗಳನ್ನು ನೀವುಗಳು ಹೆಚ್ಚಾಗಿ ತಿನ್ನುತ್ತಿದ್ರೆ ಇದರ ಕಡೆ ಗಮನ ಕೊಡಿ ಯಾಕೆಂದರೆ ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಹಾಗಾಗಿ ಹೆಚ್ಚಾಗಿ ಮೀನು ಮಾಂಸ ತಿನ್ನುವುದನ್ನು ಕಡಿಮೆ ಮಾಡಬೇಕು.

ಹೌದು ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು ಹೆಚ್ಚಾಗಿ ತಿನ್ನೋದ್ರಿಂದ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅತಿಯಾಗಿ ಮಾಂಸಾಹಾರ ಸೇವನೆ ಮಾಡುವುದು ಒಳ್ಳೆಯದಲ್ಲ ಇದರಿಂದ ಕಿಡ್ನಿ ಸಮಸ್ಯೆ ಬರುವುದು, ಅಷ್ಟೇ ಅಲ್ಲದೆ ಮೀನುಗಳಲ್ಲಿ ಕೂಡ ಫೋಸ್ಪರಸ್ ಮತ್ತು ಪ್ಯೂರಿನ್ ಇದೆ. ಫೋಸ್ಪರಸ್ ಕಿಡ್ನಿಗೆ ತುಂಬಾ ಕೆಟ್ಟದು. ಪ್ಯೂರಿನ್ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವುದು ಇದರಿಂದ ಗಂಟು ನೋವು ಕಾಣಿಸಬಹುದು ಹಾಗು ಮೂತ್ರಪಿಂಡವು ವಿಫಲವಾಗಬಹುದು. ಆದ್ದರಿಂದ ಆದಷ್ಟು ಆರೋಗ್ಯಕ್ಕೆ ಉತ್ತಮ ಪ್ರೊಟೀನ್ ನೀಡುವಂತ ಯಾವುದೇ ಅಡ್ಡ ಪರಿಣಾಮ ಬಿರದಂತ ಆಹಾರ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಇನ್ನು ಒಕ್ಸಾಲಿಕ್ ಆಮ್ಲ ಅಥವಾ ಒಕ್ಸಾಲೇಟ್ ಅಂಶ ಕಿಡ್ನಿಗೆ ಒಳ್ಳೆಯದಲ್ಲ ಅಷ್ಟೇ ಅಲ್ಲದೆ ಚಹಾ, ಕಾಫಿ, ಇವುಗಳ ಸೇವನೆ ಕೂಡ ಹೆಚ್ಚಾಗಿ ಇರಬಾರದು ಮಿತವಾಗಿರಲಿ ಒಟ್ಟಾರೆಯಾಗಿ ದೇಹಕ್ಕೆ ಉತ್ತಮ ಪ್ರೊಟೀನ್ ವಿಟಮಿನ್ ಅಂಶವನ್ನು ನೀಡುವಂತ ಆಹಾರಗಳನ್ನು ತಿಂದು ಉತ್ತಮ ಅರೋಗ್ಯ ವೃದ್ಧಿಸಿ ಕೊಳ್ಳುವುದು ಉತ್ತಮ ಅನ್ನೋದನ್ನ ಅರೋಗ್ಯ ತಜ್ಞರು ಹೇಳುತ್ತಾರೆ.

ಕೆಲವರು ಮಾಂಸಾಹಾರ ಹೆಚ್ಚಾಗಿ ಸೇವನೆ ಮಾಡುತ್ತಾರೆ ಇದರಿಂದ ದೇಹಕ್ಕೆ ಪ್ರೊಟೀನ್ ಸಿಗಬಹದು ಆದ್ರೆ ಅತಿಯಾದರೆ ಅಮೃತವು ಕೂಡ ವಿಷ ಅನ್ನೋದು ನೆನಪಿರಲಿ, ಆದ್ದರಿಂದ ಮಿತವಾಗಿ ಸೇವನೆ ಮಾಡಿ ಹಿತವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

         ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಭಾರತದ ಸುಪ್ರಸಿದ್ಧ ಜ್ಯೋತಿಷ್ಯರುಗಳಾದ ಪಂಡಿತ ಶ್ರೀ ಗೋಪಾಲಕೃಷ್ಣ ಭಟ್ ರವರು ನಿಮ್ಮ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಮಕ್ಕಳ ಸಮಸ್ಯೆ, ಹಾಗೂ ಗಂಡ ಹೆಂಡತಿ ಜಗಳ ಇನ್ನೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು.. ಸಂಪರ್ಕಿಸಿ 9535402066 ವಿಳಾಸ : ೧ನೇ ಮಹಡಿ ಆರ್.ವಿ ಭದ್ರಯ್ಯ ಸ್ಟೋರ್ ಎದುರು ಬಾಷ್ಂ ಸರ್ಕಲ್ ರಾಜಾಜಿನಗರ ಬೆಂಗಳೂರು.

Share