Latest News

Videos More video

Trending Story

Sports

ರಾಜಸ್ಥಾನ್ ರಾಯಲ್ಸ್ ಗೆ ಮತ್ತೊಂದು ಶಾಕ್ :ಸ್ಟೋಕ್ಸ್ ಟೂರ್ನಿಯಿಂದ ಔಟ್

ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್​ ಕಿಂಗ್ಸ್ ಪಂದ್ಯದ ವೇಳೆ ಫೀಲ್ಡಿಂಗ್​ ಮಾಡುವಾಗ ಕೈಬೆರಳಿಗೆ ಗಾಯವಾಗಿ ರಾಜಸ್ಥಾನ ತಂಡದ ಸ್ಟಾರ್​ ಆಲ್‌ರೌಂಡರ್​ ಬೆನ್​​ ಸ್ಟೋಕ್ಸ್​​ ಈ ಬಾರಿಯ ಐಪಿಎಲ್​ನಿಂದ ಹೊರಹೋಗಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ...

ಕ್ವಾರಂಟೈನ್​ಲ್ಲಿದ್ದಾಗಲೇ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಎನ್ರಿಚ್​ ನೋಕಿಯಾಗೆ ಕೊರೊನಾ ಧೃಡ!

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪೇಸರ್​ ಎನ್ರಿಚ್ ನೋಕಿಯಾಗೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದು, ಮತ್ತೆ ಕ್ವಾರಂಟೈನ್​ಗೆ ಒಳಗಾಗಬೇಕಿದೆ. ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಸರಣಿಯನ್ನು ಅರ್ಧದಲ್ಲೇ ಕೈಬಿಟ್ಟು ಐಪಿಎಲ್​ಗಾಗಿ ಭಾರತಕ್ಕೆ ಬಂದಿದ್ದ ಹರಿಣಗಳ...

ಕೊಹ್ಲಿ, ವಿಲಿಯಮ್ಸ​ರಂತೆ ರಿಷಭ್ ಪಂತ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲರು :ರಿಕಿ ಪಾಂಟಿಂಗ್

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕೋಚ್​ ರಿಕಿ ಪಾಂಟಿಂಗ್ ಯುವ ಆಟಗಾರ ರಿಷಭ್ ಪಂತ್​ ಅವರನ್ನು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಕಿವೀಸ್ ನಾಯಕ ವಿಲಿಯಮ್ಸನ್​ಗೆ ಹೋಲಿಕೆ ಮಾಡಿದ್ದು, ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್...

ಹೈದರಾಬಾದ್-ಬೆಂಗಳೂರು ಕಾಳಗದಲ್ಲಿ ಯಾರಿಗೆ ಸಿಗುತ್ತೆ ಗೆಲುವು..?

ಚೆನ್ನೈ: ಐಪಿಎಲ್​ನ 6ನೇ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಇಂದು ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಕಾದಾಡಲಿವೆ. ಇಂದಿನ ಪಂದ್ಯದಲ್ಲಿ ರಶೀದ್​ ಖಾನ್​ ಆರ್​ಸಿಬಿಯ ಸ್ಫೋಟಕ ದಾಂಡಿಗರಾದ ಎಬಿಡಿ ಮತ್ತು...

ಐಪಿಎಲ್ 2021 :ಚಹಾರ್ ಕಮಾಲ್, ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಗೆ 10 ರನ್ ಗಳ ರೋಚಕ ಜಯ!

ಚೆನ್ನೈ: ಸಾಧಾರಣ ಮೊತ್ತ ಬೆನ್ನತ್ತಿದ್ದ ಕೆಕೆಆರ್​ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ 10 ರನ್​ಗಳ ಸೋಲುಂಡಿದೆ. ಮುಂಬೈ ಇಂಡಿಯನ್ಸ್​ ಇನ್ನಿಂಗ್ಸ್​... ಟಾಸ್​ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್​ ಆರಂಭದಲ್ಲೇ ಮೊದಲ ಪಂದ್ಯವನ್ನಾಡಿದ ಡಿಕಾಕ್ ​(2)...

Film

ಒಬ್ಬರಲ್ಲ, ಇಬ್ಬಿಬ್ಬರನ್ನೂ ಪ್ರೀತಿಸಿ ಮದುವೆ ಆಗ್ತೀನಿ ಅಂದಿದ್ನಂತೆ :ಇದಕ್ಕೊಪ್ಪದ ಓರ್ವ ಪ್ರಿಯತಮೆ ಉಸಿರು ಚೆಲ್ಲಿದಳು

ಕೊಳ್ಳೇಗಾಲ : ಪ್ರಿಯಕರನ ಮಾತಿಗೆ ಬೇಸತ್ತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ತಾಲೂಕಿನ‌ ಮಧುವನಹಳ್ಳಿ ಗ್ರಾಮದ ಆಂಜನೇಯಪುರದಲ್ಲಿ ನಡೆದಿದೆ. ಇದೇ ಗ್ರಾಮದ ನಂಜಮಣಿ (21) ಸಾವನ್ನಪ್ಪಿರುವ...

ಪಾಠ ಮಾಡುವಾಗಲೇ ಹೃದಯಾಘಾತ :ವಿದ್ಯಾರ್ಥಿಗಳ ಎದುರೇ ಪ್ರಾಣಬಿಟ್ಟ ಶಿಕ್ಷಕಿ

ಆಂಧ್ರಪ್ರದೇಶ : ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗಲೇ ಹಠಾತ್ ಹೃದಯಘಾತಕ್ಕೆ ಒಳಗಾಗಿ ಶಿಕ್ಷಕಿಯೊಬ್ಬರು ಸಾವನಪ್ಪಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಪೆದ್ದಪಾರುಪುಡಿ ಮಂಡಲದ ಚಿನ್ನಪಾರುಪುಡಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಾಸಿಮುಕ್ಕು ಶ್ರೀದೇವಿ...

ಸೇಡಂ :ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಗಳ ಮೇಲೆ ದಾಳಿ, 8 ಮಹಿಳೆಯರ ರಕ್ಷಣೆ

ಕಲಬುರಗಿ: ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಬಯಲು ಮಾಡುವಲ್ಲಿ ಸೇಡಂ ಪೊಲೀಸರು ಯಶಸ್ವಿಯಾಗಿದ್ದು, ಪಟ್ಟಣದ ಬಸ್ ನಿಲ್ದಾಣದ ಎದುರಿನ ಸಾರಾ ಲಾಡ್ಜ್, ಸವೇರಾ ಲಾಡ್ಜ್​ನಲ್ಲಿ ಹಾಡಹಗಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ...

ಬಿರುಗಾಳಿ ಮಳೆಗೆ ತೆಂಗಿನ ಮರ,ವಿದ್ಯುತ್ ಕಂಬಗಳು ಧರೆಗೆ

ಮಂಡ್ಯ :ಬಿರು ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ತಾಲ್ಲೂಕಿನ ರೈತಾಪಿ ಜನತೆಗೆ ಇಂದು ವರುಣದೇವ ಕೃಪೆ ತೋರಿದ್ದಾನೆ. ಇಂದು ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಗೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ 2 ತೆಂಗಿನ ಮರಗಳು ಹಾಗೂ...

ಬಿಜೆಪಿ ಅಭ್ಯರ್ಥಿಯ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ :ಸಚಿವ ಜಗದೀಶ್ ಶೆಟ್ಟರ್

ಬೆಳಗಾವಿ: ಎಂಇಎಸ್ ಆಗಲಿ, ಬೇರೆ ಯಾರೇ ಏನೇ ಮಾಡಿದರೂ ಅವರ ಪ್ರಯತ್ನ ಫಲಿಸುವುದಿಲ್ಲ. ಬಿಜೆಪಿ ಅಭ್ಯರ್ಥಿಯ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಇಂದು ಎಂಇಎಸ್ ಅಭ್ಯರ್ಥಿ ಪರ...

ಸಿದ್ದರಾಮಯ್ಯ ನಾಲಿಗೆಗೆ ಕಂಟ್ರೋಲ್ ಇಲ್ಲ :ಸಂಸದೆ ಶೋಭಾ ಕರಂದ್ಲಾಜೆ

ಬೆಳಗಾವಿ: ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಭಾರತೀಯ ಜನತಾ ಪಾರ್ಟಿ ಪರವಾದ ವಾತವರಣವಿದ್ದು, ಒನ್ ಸೈಡ್ ಚುನಾವಣೆ ಆಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾವು ಪ್ರಚಾರದ...